ಡಿಸೈನರ್ ಉಡುಪುಗಳು, ಆಕ್ಸೆಸರಿಗಳೇನೋ ಸರಿ, ಆದರೆ ಡಿಸೈನರ್ ಕವಿತೆಗಳು? ಪತ್ರಕರ್ತರೂ ಬ್ಲಾಗಿಗರೂ ಆಗಿರುವ, ’ಅಲೆಮಾರಿ’ ಎಂಬ ಹೆಸರಿನಲ್ಲಿ ಬ್ಲಾಗಿಸುವ ಯುವ ಬರಹಗಾರ ಕುಮಾರ್ ಅವರಿಗೆ ಬೆರಳೆಣಿಕೆಯ ಕವಿಗಳು ಮಾತ್ರ ಈ ಹಿಂದೆ ಮಾಡಿದ ಶೇಪ್ ಪೊಯೆಟ್ರಿಯ ಈ ಪ್ರಯೋಗ ಹಿಡಿಸಿ ತಾವೂ ಚೌಕ ಬಿಡಿಸಿ ಅದರ ಚೌಕಟ್ಟಿನೊಳಗೆ ಒಂದು ಚೆಂದದ ಕವಿತೆ ಬರೆದಿದ್ದಾರೆ. ಇಂತಹ ಕವಿತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನೂ ಕೊಟ್ಟಿದ್ದಾರೆ. ಓದಿ ಆನಂದಿಸಿ.
(Young journo and blogger Kumar is fascinated by ‘Shape poetry’ which has been adapted by only a few poets before. Kumar writes a square-shaped poem. He also cites examples of such poems and gives information on this genre.)










Comments
1 comment. Leave your comment »
Kashinath
Oct 1st, 2008 at 1:30 am | #
Tale Kettavara krithi