Sanket | Kannada | | #
ಟೀನಾ ತಮ್ಮ ಮಾತಿನ/ಕನಸಿನ ಕೆಂಬೂತವನ್ನು ಹಾರಬಿಟ್ಟಿದ್ದಾರೆ.
ಈ ಕೆಂಬೂತದ ಹಾಗೆ ಎಷ್ಟು ಹೊತ್ತು ನಾವು ‘ಮೆಜೆಸ್ಟಿಕ್’ ಆಗಿ ನಮ್ಮ ಊಟವನ್ನ ಒಬ್ಬಂಟಿಯಾಗಿ ತಿಂದುಕೊಂಡು ಇರಲಿಕ್ಕೆ ಸಾಧ್ಯವಾಗಬಹುದು? ಸ್ವಲ್ಪಮಟ್ಟಿಗಿನ ಹುಚ್ಚುಬುದ್ಧಿಗಳು ನಮ್ಮೆಲ್ಲರಲ್ಲೂ ಇವೆ. ಅವೆಲ್ಲ ಹೊರಬರಲಿಕ್ಕೆ ಸಮಯ ಕಾಯುತ್ತ ಬಿದ್ದಿರ್ತವೆ ಅಷ್ಟೆ. ಗಮ್ಮತ್ತಾಗಿ ನಡೀತಿರೋ ಪಾರ್ಟಿಯ ಮಧ್ಯದಲ್ಲಿ ಯಾಕೋ ಪಿರಿಪಿರಿ ಅನ್ನಿಸಿ ಎಲ್ಲವನ್ನೂ ಬಿಟ್ಟು ಓಡಿಹೋಗಬೇಕು ಅನ್ನಿಸುತ್ತದೆ. ಮನೆಯಲ್ಲಿ ಪಂಚಭಕ್ಷ್ಯ ಪರಮಾನ್ನಗಳಿದ್ದರೂ ರಸ್ತೆಬದಿಯ ಪಾನಿಪುರಿ ಗಾಡಿ ನೋಡಿದರೆ ಬಾಯಿ ನೀರೂರುತ್ತದೆ. ತಲೆಯೆತ್ತಿ ಯಾರನ್ನೂ ನೋಡದಿದ್ದ ಹುಡುಗನೊಬ್ಬ ಒಂದು ಸಂಜೆ ಕಾಲೇಜಿನ ಕಾಂಪೌಂಡಿನ ಮೇಲೇರಿ ಕೂತು ಹುಡುಗಿಯರಿರಲಿ, ಹುಡುಗರೆ ಬೆಚ್ಚಿಬೀಳುವ ಹಾಗೆ ಕಮೆಂಟಿಸಲಾರಂಭಿಸುತ್ತಾನೆ. ಸ್ಕರ್ಟು ಜೀನ್ಸುಗಳ ಜತೆಯೆ ಹುಟ್ಟಿದಂತಿದ್ದ ತರಲೆ ಹುಡುಗಿಯೊಬ್ಬಳು ಒಂದು ಸುಂದರ ಮುಂಜಾವ ಸೀರೆಯುಟ್ಟುಕೊಂಡು ನಸುನಾಚಿಕೆಯ ನಗುವೊಂದರೊಂದಿಗೆ ಎಲ್ಲರೆದುರು ಹಾಜರಾಗುತ್ತಾಳೆ.. ನಮ್ಮ ತಲೆಮಾರೇ ಹೀಗೆ. ಸಂಬಂಧವಿಲ್ಲದ ಲಹರಿಗಳ ಜಾಡು ಹಿಡಿದುಕೊಂಡು ಯಾವುದೋ ಗುಂಗಿನಲ್ಲಿ ನಡೆಯುತ್ತಲೆ ಇರುತ್ತದೆ. ಅಲ್ಲವೆ?…
Sanket | Kannada | | #
ಕನ್ನಡ ಜಾಲಿಗ ಕೂಟಕ್ಕೆ ಶ್ರೀ ಥಂಬ್ಸ್ ಅಪ್ ಕೊಡುತ್ತಿದ್ದಾರೆ.
ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು.
ಆದರೆ ಸಂತೋಷಕುಮಾರರಿಗೆ ಕೂಟ ನಿರಾಸೆ ತಂದಿದೆ.
[..] ಎನೋ ಜವಾಬ್ದಾರಿ ಹಾಳು, ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು. ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು.ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು, ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು.
Sanket | Kannada | | #
ಹೇಗೂ
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿಯಿದೆ,
ನೀ ಗೊಣಗುತ್ತೀಯೆಂದು
ಇತ್ತೀಚೆಗೆ
ಬೆಡ್ ಲೈಟೂ ಹಾಕುತ್ತಿಲ್ಲ ನಾನು.
ದು:ಖಿಸುವುದನ್ನು ವಿಷಾದಮಿಶ್ರಿತ ಚಾಲಾಕಿನಿಂದ ಮುಂದೆಹಾಕುವ ಚೇತನಾರ ಪದ್ಯ.
Sanket | Kannada | | #
ನಾವೆಲ್ಲ ಎಷ್ಟೋ ಕಾಲದಿಂದ ಬ್ಲಾಗಿನಲ್ಲಿ ಬರೀತಿದ್ದೀವಿ, ಓದ್ತಿದ್ದೀವಿ, ಪ್ರತಿಕ್ರಿಯಿಸಿಕೊಳ್ತಿದ್ದೀವಿ, ಅಂತರ್ಜಾಲವನ್ನು ಮುಷ್ಠಿಯಲ್ಲಿಡಿದು ಭೂಮಿ ಆಕಾಶ ಒಂದಾಗುವಂತೆ ಹರಟೆ ಹೊಡೀತೀವಿ. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇಷ್ಟ ಇದ್ರೂ ಅದು ಸಾಧ್ಯ ಆಗಿಲ್ಲ! ಆದರೆ ನಾಡಿದ್ದು ಭಾನುವಾರ ಅಂಥದೊಂದು ಅವಕಾಶ ಒದಗಿ ಬಂದಿದೆ.
ಹೆಚ್ಚಿನ ಟಿಪ್ಪಣಿಯ ಅವಶ್ಯಕತೆಯಿಲ್ಲ. ಭಾನುವಾರ ಬಸವನಗುಡಿಗೆ ಹೊರಡಿ.
Kannada bloggers are meeting this Sunday. Looking at the amount of publicity the event has got, it is sure to be a success. If you are interested, head towards Basavanagudi, Bangalore.
Sanket | Kannada | | #
ಕಬ?ಬಿಗರ ಕಾವದ ಆಂಡಯ?ಯನ ಬಗೆಗೆ ಒಂದ? ಲೇಖನ. ಸ?ವಲ?ಪ ಸಮಯವಿಟ?ಟ?ಕೊಂಡ? ಓದಿ. ಹಳೆಗನ?ನಡದ ಸೊಬಗನ?ನ? ಅನ?ಭವಿಸಿ.
“ಕನ?ನಡದೊಳ?ಪಿನ ನ?ಡಿಯಂ!
ಮ?ನ?ನಿನದಱೊಳೆ ನೋಡಿ ತಿಳಿದ?ಕೊಳ?ವ?ದ? ಚದ?ರಂ!!
ರನ?ನದ ಕನ?ನಡಿಯಂ ನಲ!
ವಿನ?ನೋಡಿದವಂಗೆ ಕ?ಂದದೇನಾದಪ?ದೇ?”
ಎಂದ? ದಿಟ?ಟತನದಲಿ, ಸಕ?ಕದವನ?ನ? (ಸಂಸ?ಕೃತ ಒರೆಗಳನ?ನ? ಬಳಸದೆಯೆ) ಮೆಟ?ಟಿನಿಂತ? ಬರಿ ಸಿರಿಗನ?ನಡದಲ?ಲೆ ಮಾಕಬ?ಬವನ?ನ? ಬರೆವೆನೆಂದ? ಪಣತೊಟ?ಟ? ಅದರಂತೆ ನಡೆದ? “ಕಾವನ ಗೆಲ?ಲ”ವನ?ನ? ನೆಗೞ?ಚಿದ, ಜೊತೆಗೆ ಕನ?ನಡದ ಪೆಂಪನ?ನ? ಎಣ?ದೆಸೆಗೂ ಪಸರಿಸಿದ ಕನ?ನಡದ ಹೆಮ?ಮೆಯ ಕಬ?ಬಿಗ, ದಿಮ?ಮಿದರರಸ, ನ?ಡಿಯೊಳ? ಕಡ?ಜಾಣ , ಅಚ?ಚಗನ?ನಡದ ಬೊಮ?ಮನೇ ಆಂಡಯ?ಯ. ಇದ? ಸೊತಂತಿರವಾದ ಅಂದರೆ ಹಿಂದಿನ ಯಾವ ಕಬ?ಬದ ಮೇಲೆ ನಿಂಲ?ಲದೆ ಬರಿ ಕಲ?ಪನೆಯಿಂದ ಮೂಡಿದ ಕಬ?ಬವೆನ?ನ?ದೊಂದ? ಹಿರಿಮೆ ಕೂಡ “ಕಬ?ಬಿಗರ ಕಾವಂ” ವನ?ನ? ನೆಗಳ?ಚಿದ ಕಬ?ಬಿಗ ಆಂಡಯ?ಯನ?.
Sanket | Kannada | | #
ಸೋಲ?ಸನಿತ?ಸಿನ? ಬರೆದ ಒನ? ಡೇ ಇನ? ದ ಲೈಫ? ಆಫ? ಇವಾನ? ಡೆನಿಸೋವಿಚ? ಓದಿ ವಸಂತ ಹಾಗೂ ?ಪೆಕ? ಸಮಿಟ? ಬಗ?ಗೆ ಬರೆಯ?ತ?ತಾರೆ.
ನಮ?ಮ ವಯ?ಯಕ?ತಿಕದ ಆಚೆಗೆ ನಡೆಯ?ವ ಅನ?ಯಾಯ ನಮಗೂ ಸಂಬಂಧಪಟ?ಟಿದ?ದ?. ?ಪೆಕ? ಪ?ರೊಟೆಸ?ಟ? ಬಗ?ಗೆ ನನ?ನನ?ನ? ಪ?ರಶ?ನಿಸಿದವರಿಗೆ ಅದನ?ನ? ಹೇಗೆ ಹೇಳಲಿ? ಮಾನವೀಯತೆ ಇಲ?ಲದ ಪರಿಸರ ನನ?ನ ಮಾನವೀಯತೆಯನ?ನೂ ಕಸಿದ?ಕೊಳ?ಳ?ತ?ತದೆ. ಹೇಗೆ ಅದನ?ನ? ಅರ?ಥಮಾಡಿಸಲಿ? ಆರ?ಥಿಕ ?ಳಿಗೆಗೆ ಬಲಿಯಾಗ?ವವರ? ಯಾರ?? ಅವರ? ಯಾಕೆ ಬಲಿಯಾಗಬೇಕ?? ಈ ಪ?ರಶ?ನೆಗಳನ?ನೆಲ?ಲಾ ಹೇಗೆ ಉತ?ತರವನ?ನಾಗಿ ಮಾರ?ಪಡಿಸಿ ಪ?ರಶ?ನಿಸದವರ ಮ?ಂದೆ ಹಿಡಿಯಲಿ? ಒಳಗೊಳಗೇ ಇದೆಲ?ಲದರ ಜತೆ ಗ?ದ?ದಾಡ?ತ?ತಿದ?ದೇನೆ. ಆದರೆ ಹೊರಗೆ ನಗ?ತ?ತೇನೆ.
Anivasi reflects after reading One Day in the Life of Ivan Denisovitch by Alexander Solzhenitsyn.
Sanket | Kannada | | #
ಸೀಮಾ ಹೆಗಡೆಯರ? ಉತ?ತರ ಕನ?ನಡದ ಗಾದೆಗಳನ?ನ? ಸಂಗ?ರಹಿಸ?ತ?ತಿದ?ದಾರೆ. ಬಹಳೇ ಸ?ವಾರಸ?ಯಕರವಾಗಿವೆ. ಓದಿ ನೋಡಿ, ಹಾಗೂ ಬಳಸಿ.
- ಅಕ?ಕಮ?ಮಜ?ಜಿಗೆ ಗಂಡ ಇಲ?ಲ, ಮಾಣೇಶ ಭಟ?ಟರಿಗೆ ಹೆಂಡತಿಯಿಲ?ಲ.
- ಸಣ?ಣ ಹ?ಣ?ಣಿಗೆ ಸಣ?ಣ ಕ?ವಾಟಲೆ; ದೊಡ?ಡ ಹ?ಣ?ಣಿಗೆ ದೊಡ?ಡ ಕ?ವಾಟಲೆ.
- ಭಟ?ಟನ ಮಗಳಿಗೆ ಹ?ಟ?ಟಲ? ದಿನವಿಲ?ಲ.
- ಉಂಡಾತಾ ಕೇಳಿದರೆ ಮ?ಂಡಾಸ? ಮೂವತ?ಮೂರ? ಮೊಳ ಎಂದಿದ?ದ.
Seema Hegde, at I am Thinking Aloud, has a set of interesting proverbs from the Uttara Kannada district.
Sanket | Kannada | | #
Harini’s apt cartoon on the “power transfer” drama in Karnataka.

Sanket | Kannada | | #
Another review of Nagatihalli Chandrashekhar’s latest Kannada movie - mAtAD mAtADu mallige. The review is in English.
The story is set in a small village wherein Hoovaiah (Dr. Vishnuvardhan) is a floriculturist living respectfully with his family consisting of his wife (Suhasini Manirathnam) and three daughters. The villagers are lured by a US multinational company to sell off their lands and vacate the village since it wants to start diamond mining there. Politicians are lured with money and the MNC gets the license to start mining in the village. But Hoovaiah is not interested to sell his land which he has loved so dearly as his family. He with some of the villagers protest against this and decide to confront the government and the “local” politicians (Rangayana Raghu, C R Simha etc.,) The rest of the story is a saga of his emotional relationship with the soil, his family and the villagers and how he with his ideals of Gandhism and faith in the present system succeeds in getting the license stayed.
Sanket | Kannada | | #
ವಿಸ?ಲಾವಾ ಸಿಂಬೋರ?ಸ?ಕಾಳ ವಿಶಿಷ?ಟ ಶೈಲಿಯ ಕವಿತೆಯೊಂದನ?ನ? ಕನ?ನಡಕ?ಕೆ ವಿಕಾಸ? ನೇಗಿಲೋಣಿ ತಂದಿದ?ದಾರೆ. ಹಲವ? ದಿನಗಳ ಹಿಂದೆ ದ ಮಿಡಲ? ಸ?ಟೇಜ? ಬ?ಲಾಗಿನ ಚಂದ?ರಹಾಸರ? ಈ ಕವಿತೆಯ ಬಗ?ಗೆ ಬರೆದಿದ?ದನ?ನ? ನೆನಪಿಸಿಕೊಳ?ಳಬಹ?ದ?.
`ಆ ವಿಧವೆಗೆ ನನ?ನ ಹಾರೈಕೆ ಹೇಳಿಬಿಡ?’.
`ಇದ? ಲ?ಯಾಟೀನ? ಮಂತ?ರದ ಥರ ಕೇಳತ?ತೆ’.
`ಅದ? ಬಂತ? ಹೋಯ?ತ?’.
`ಬರ?ತೀನಿ ಮೇಡಮ?’.
`ಎಲ?ಲಾದರೂ ಬಿಯರ? ಸಿಕ?ಕರೆ ತಗೊಂಡ? ಹೋಗೋಣ’.
`ಸರಿ ಫೋನ? ಮಾಡ?, ಮಾತಾಡೋಣ’.
Vikas Negiloni has brought a peculiarly delightful poem by Wislawa Szymborska to Kannada. You may recall that Chandrahas at The Middle Stage had a post on the poet and this poem some time back.